SRI RAMOTHSAVA – 2023

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಾಶಕ 1945ಕ್ಕೆ¸ಸಲ್ಲುವ ಶ್ರೀ ಶೋಭಕೃತ್ ನಾಮ ಸಂವತ್ಸರದ ಚೈತ್ರ ಶುದ್ಧ ಅಷ್ಟಮಿ ತಾ|| 29.03.2023 ಬುಧವಾರದಿಂದ 09.04.2023 ಭಾನುವಾರದವರೆಗು ನಡೆಯಲಿರುವ ಶ್ರೀ ರಾಮೋತ್ಸವಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀ ರಾಮ ಸೇವಾ ಮಂಡಳಿಯ ಆಡಳಿತ ಸಮಿತಿಯವರಾದ ನಾವು ಭಕ್ತಾಧಿಗಳೆಲ್ಲರಿಗೂ ಆದರದ ಸ್ವಾಗತವನ್ನು ಬಯಸುತ್ತೇವೆ.

Leave a comment